ನೀವು ಹೀಗೂ ಸಮಾಜ ಸೇವೆ ಮಾಡಬಹುದು……….
You can serve the community in this way also……….
ನಮಸ್ಕಾರ!
ನಾವು ಹೋಂ ಡಾಕ್ಟರ್ ಫೌಂಡೇಶನ್ (ರಿ.), ಉಡುಪಿ ಇಲ್ಲೊಂದು ಸಮಾಜ ಸೇವೆಯ ಹೊಸ ಪರಿಬಾಷೆ ಯೊಂದನ್ನು ಪರಿಚಯಿಸುತ್ತಿದ್ದೇವೆ!, ಮತ್ತು ಈ ಮೂಲಕ ಒಂದು ಹೊಸಲೋಕವನ್ನು ಸೃಷ್ಟಿಸೋಣ.
ನಿಮ್ಮ ಖರೀದಿ, ನಿಮ್ಮ ನೆರವು: ನೀವು ಖರೀದಿಸುವ ಸಾಮಗ್ರಿಗಳಿಂದ ನಿಮ್ಮ ಖರೀದಿ ಬೆಲೆಯ ಒಂದು ಭಾಗ ಅಸಹಾಯಕ ತಂದೆ ತಾಯಂದಿರಿಗೆ, ನೊಂದ ಕುಟುಂಬಗಳಿಗೆ ಮತ್ತು ಬಡವರಿಗೆ ನೆರವಾಗುತ್ತದೆ.
ಮಹತ್ವದ ಕಾಮಗಾರಿಗಳು: ಕಳೆದ 10 ವರ್ಷಗಳಿಂದ, ಹೋಂ ಡಾಕ್ಟರ್ ಫೌಂಡೇಶನ್ ಉಡುಪಿಯಲ್ಲಿ ಸಮಾಜ ಸೇವೆಯ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.
ಹೊಸ ಕಾನ್ಸೆಪ್ಟ್: HDF ಆನ್ಲೈನ್ ಕುಟುಂಬ – ಇಲ್ಲಿಯ ವಸ್ತುಗಳಿಗೆ ನೀವು ಮಾಡಿದ ಖರೀದಿಯಲ್ಲಿ ಕೆಲವು ಭಾಗವು ನಮ್ಮ ಎಕ್ಸ್ಪೆನ್ಸೆಗಳಿಗೆ ಹೋಗುತ್ತದೆ.
ನಿಮ್ಮ ಬೆಂಬಲವು ಅಸಹಾಯಕರ ಜೀವನದಲ್ಲಿ ಬದಲಾವಣೆ ತರಲು ಸಹಾಯ ಮಾಡುತ್ತದೆ.
ಬನ್ನಿ, ಕೈಜೋಡಿಸಿ! 🙏
Greetings!
We, the Home Doctor Foundation, are introducing a new initiative. Come, join us, and let’s create a whole new world!
Your purchase, your support: A portion of the price from the items you buy will help needy mothers, poor families, and others in need.
Significant work: For the past 10 years, the Home Doctor Foundation has been engaged in community service activities in Udupi.
New concept: HDF Online Family – from your purchases of items here, A portion will go towards our expenses.
Your support helps bring change to the lives of the underprivileged.
Come, join us! 🙏